ಸಾಮರಸ್ಯದ ಸಂದೇಶ ಸಾರಿದ ಹಿಂದೂ-ಮುಸ್ಲಿಂ ಸ್ನೇಹಿತರು..! | Bellary | HinduMuslim Friendship
2022-03-28 1 Dailymotion
ರಾಜ್ಯಾದ್ಯಂತ ಧರ್ಮ ಸಂಘರ್ಷ ತಾರಕಕ್ಕೇರಿದೆ. ಈ ಮಧ್ಯೆ ಇಲ್ಲೊಬ್ಬ ಸ್ನೇಹಿತರು ನಮಗೆ ಧರ್ಮ ಮುಖ್ಯ ಅಲ್ಲ.. ಸ್ನೇಹ ಮುಖ್ಯ ಎಂದು ಸಾಮರಸ್ಯದ ಮಹತ್ವ ಸಾರಿದ್ದಾರೆ. ಯಾರದು ಅಂತೀರಾ ಈ ಸ್ಟೋರಿ ನೋಡಿ